half cock
ನಾಮವಾಚಕ

ಅರೆಗುದುರೆ; ಕೀಲನ್ನು ಅರ್ಧ ಎಳೆದು ತಡೆದು ನಿಲ್ಲಿಸಿದ ಬಂದೂಕದ ಸ್ಥಿತಿ.

ನುಡಿಗಟ್ಟು

go off at halfcock:

  1. ಕಾಲಕ್ಕೆ ಮುಂಚೆಯೇ ವರ್ತಿಸು ಯಾ ಸಂಭವಿಸು.
  2. ಈ ಕಾರಣದಿಂದ ನಿಷ್ಫಲವಾಗು, ಅಯಶಸ್ವಿಯಾಗು.